Video Gallery Dr MC SudhakarOfficial account of Dr M.C Sudhakar | Minister of Higher Education | District Incharge Minister for Chickaballapur | Govt. of Karnataka Dr. MC Sudhakar is an Indian politician serving as Cabinet Minister of Higher education, Government of Karnataka in cabinet of Shri. Siddaramaiah. He is serving as Member of Legislative Assembly for third time from Chintamani Assembly under Indian National Congress. ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಸೇರಿದಂತೆ 2000 ಹುದ್ದೆಗಳಿಗೆ ಶೀಘ್ರವೇ ರಾಜ್ಯ ಸರ್ಕಾರದಿಂದ ನೇಮಕಾತಿ ಅಧಿಸೂಚನೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೆಯ ಘಟಿಕೋತ್ಸವ. ugc ವಿರುದ್ಧ ವಿದ್ಯಾರ್ಥಿಗಳ ಹಿತಕ್ಕಾಗಿ ರಾಹುಲ್ ಗಾಂಧಿಯವರು ಧ್ವನಿ ಎತ್ತಿದ್ದರು.ಇದು ಜನಧ್ವನಿಗೆ ಸಿಕ್ಕ ನ್ಯಾಯ ಧರ್ಮದ ಹೆಸರಿನಲ್ಲಿ ರಾಜಕೀಯಕ್ಕೆ ಮುಗ್ಧ ಜನರ ಭಾವನೆಗಳಿಗೆ ಧಕ್ಕೆ..!! ಎಲ್ಲಾ ಅಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜೊತೆ ನಿಲ್ಲುವೆ, ಕಾರ್ಯಗಳನ್ನು ನಿರ್ಭಯವಾಗಿ ಮುಂದುವರೆಸಿ ಚಿಂತಾಮಣಿಯಲ್ಲಿ ಕೈಗಾರಿಕಾ ಕ್ರಾಂತಿ..!! 3599 ಎಕರೆ ಕೈಗಾರಿಕಾ ಪ್ರದೇಶ. ಕೈಗಾರಿಕಾ ಪ್ರದೇಶಗಳಿಗೆ ಜಮೀನು ನೀಡಿದ ಫಲಾನುಭವಿಗಳಿಗೆ ಚೆಕ್ ವಿತರಣೆ. ನಿಮ್ಮ ನಿಷ್ಕಲ್ಮಶ ಪ್ರೀತಿಯೇ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ, ನಿಮ್ಮ ಪ್ರೀತಿಯೇ ನನ್ನ ಸ್ಪೂರ್ತಿ..! ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಧುನೀಕರಣ ಸುಮಾರು 6.7 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿದೆ. 2025 - 2026. ನೆಯ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ CET ವೇಳಾಪಟ್ಟಿ ಹಾಗೂ ದಿಕ್ಸೂಚಿ ಬಿಡುಗಡೆ. ವಿಧಾನ ಪರಿಷತ್ ಕಲಾಪ, ಚಳಿಗಾಲದ ಅಧಿವೇಶನ - ಬೆಳಗಾವಿ. ಅತಿಥಿ ಉಪನ್ಯಾಸಕರ ವಿಷಯದ ಕುರಿತು ಚರ್ಚೆ. ಶಿಡ್ಲಘಟ್ಟದಲ್ಲಿ 2000 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಚಾಲನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಬಾಗೇಪಲ್ಲಿ ಪ್ರದೇಶದ 24 ಕೆರೆಗಳಿಗೆ ಅಂತರ್ಜಲ ವೃದ್ಧಿಗಾಗಿ ಎಚ್.ಎನ್ ವ್ಯಾಲಿ ಯೋಜನೆ ಮೂಲಕ 38.50 MLD ನೀರು. ಸಣ್ಣ ನೀರಾವರಿ ಸಚಿವರಿಗೆ ಚಿಕ್ಕಬಳ್ಳಾಪುರ ನಗರಕ್ಕೆ ಅವಶ್ಯ ನೀರಿನ ಮಾಹಿತಯ ವಿವರಣೆ ನೀಡಲಾಯಿತು. ಸಮರ್ಪಕವಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಲು ಅಗತ್ಯ ಕ್ರಮ..!